Surprise Me!

ಲಿಪ್ ಲಾಕ್ ಬಗ್ಗೆ ಸತ್ಯ ಬಿಚ್ಚಟ್ಟ ನಟಿ ಹರಿಪ್ರಿಯಾ | Filmibeat Kannada

2018-02-20 26 Dailymotion

ಕನ್ನಡದ ಪ್ರತಿಭಾನ್ವಿತ ನಟಿ ಹರಿಪ್ರಿಯಾ. ನಂಬರ್ ನಂ ರೇಸ್ ನಲ್ಲಿ ನಾನಿಲ್ಲ ಅಂತ ಹೇಳುತ್ತಲೇ ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೆ ಟಾಲಿವುಡ್ , ಕಾಲಿವುಡ್ ,ಮಾಲಿವುಡ್ ನಲ್ಲಿ ಅಭಿನಯಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಗಾಸಿಪ್ ಸದ್ದು ಗದ್ದಲಕ್ಕೆ ಸಿಲುಕಿಕೊಳ್ಳದ ಹರಿಪ್ರಿಯಾ ತಾನಾಯ್ತು ತನ್ನ ಕೆಲಸವಾಯ್ತು ಎನ್ನುವ ಕಲಾವಿದೆ. ಆದರೆ ಹರಿಪ್ರಿಯಾ ಅಭಿನಯದ ಸಿನಿಮಾಗಳು ಮಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಸದ್ದು ಮಾಡುತ್ತವೆ. <br /> <br /> <br />Kannada actress Hapriya talked about her Lip Lock scene, Hapriya Lip locked in her first movie .Haripriya Speaking on the RJ Mayur's Cinema Sutra show.

Buy Now on CodeCanyon